honnete homme ಆನೇಟ್‍ ಆಮ್‍
ನಾಮವಾಚಕ
French

ಸಂಭಾವಿತ; ಪ್ರಾಮಾಣಿಕನೂ ಸಭ್ಯನೂ ಆದ ವ್ಯಕ್ತಿ.